Untitled Document
Sign Up | Login    
Dynamic website and Portals
  

Related News

ದೆಹಲಿಯಲ್ಲಿ ಬಾಂಬ್ ಸ್ಫೊಟಕ್ಕೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಂಚು

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಣಿ ಬಾಂಬ್‌ ಸ್ಫೋಟದ ಮೂಲಕ ಭೀಕರ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. 257 ಜನರ ಸಾವಿಗೆ ಕಾರಣವಾದ 1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟದ...

ಕರಾಚಿಯ ಕ್ಲಿಫ್ಟನ್​ ಉಪನಗರ ಬಂಗ್ಲೆಯಲ್ಲಿ ದಾವೂದ್ ವಾಸ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ವಾಸವಾಗಿದ್ದಾನೆ ಎಂಬ ಭಾರತದ ವಾದಕ್ಕೆ ಮತ್ತಷ್ಟು ಪುಷ್ಟಿ ದೊರೆತಿದ್ದು, ಆತ ಕರಾಚಿಯ ಕ್ಲಿಫ್ಟನ್ ಉಪನಗರದ ಬೃಹತ್ ಬಂಗ್ಲೆಯೊಂದರಲ್ಲಿ ವಾಸಿಸುತ್ತಿರುವುದು ಮಾಧ್ಯಮವೊಂದರ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಆಫ್ಘನ್ ನಿರಾಶ್ರಿತನೊಬ್ಬ ದಾವೂದ್ ಬಂಗ್ಲೆ ಇರುವ ಪ್ರದೇಶದ ಕುರಿತು ಸುಳಿವು...

ಭೂಗತ ಪಾತಕಿ ಛೋಟಾ ಶಕೀಲ್ ಸಹಚರನ ಬಂಧನ

ಬೆಂಗಳೂರಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ಕುಖ್ಯಾತ ಭೂಗತ ಪಾತಕಿ ಛೋಟಾ ಶಕೀಲ್‌ ಸಹಚರನೊಬ್ಬನನ್ನು ಬಂಧಿಸಿದ್ದಾರೆ. ಬಿಟಿಎಂ ಲೇ ಔಟ್‌ ಸಮೀಪದ ಬಿಸ್ಮಿಲ್ಲಾ ನಗರದ 28 ವರ್ಷದ ಸೈಯದ್‌ ನಿಯಾಮತ್‌ ಅಲಿಯಾಸ್‌ ರೆಹಮಾನ್‌ ಬಿನ್ ಸೈಯದ್ ಜಿಯಾ...

ಭೂಗತ ಪಾತಕಿ ಛೋಟಾ ರಾಜನ್‌ ನನ್ನು ಇಂಡೋನೇಷಿಯಾದಿಂದ ದೆಹಲಿಗೆ ಕರೆತಂದ ಸಿಬಿಐ ತಂಡ

ಬಹಳ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಇಂಡೋನೇಷ್ಯಾದಿಂದ ಸಿಬಿಐ ಅಧಿಕಾರಿಗಳು ಶುಕ್ರವಾರ ಮುಂಜಾನೆ ದೆಹಲಿಗೆ ಕರೆತಂದಿದ್ದಾರೆ. ಸಿಬಿಐ, ದಿಲ್ಲಿ,ಮುಂಬಯಿ ಪೊಲೀಸರ ತಂಡ ವಿಶೇಷ ವಿಮಾನದ ಮೂಲಕ ರಾಜನ್‌ ನೊಂದಿಗೆ ಶುಕ್ರವಾರ ಮುಂಜಾನೆ 5.30 ರ ವೇಳಗೆ ದೆಹಲಿಯ...

ದಾವೂದ್ ನೆಲೆ ಪತ್ತೆ: ಹೆದರಿದ ಪಾಕ್, ಪಾತಕಿ ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್

ಭೂಗತ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ತನ್ನ್ ಪರಿವಾರದೊಂದಿಗೆ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಬಗ್ಗೆ ಮಹತ್ವದ ಸಾಕ್ಷ್ಯಗಳನ್ನು ಭಾರತ ಬಹಿರಂಗಗೊಳಿಸಿರುವ ಹಿನ್ನಲೆಯೆಲ್ಲಿ ಭಯಗೊಂಡ ಪಾಕಿಸ್ತಾನದ ಸೇನೆ ಮತ್ತು ಐ.ಎಸ್.ಐ ಪಾತಕಿಯನ್ನು ಪರಿವಾರ ಸಮೇತ ಉತ್ತರ ಪಾಕಿಸ್ತಾನದ ಮುರ್ರೆ...

ದಾವೂದ್ ಇಬ್ರಾಹಿಂ ಇರುವ ಸ್ಥಳದ ಬಗ್ಗೆ ಕೇಂದ್ರ ಧ್ವಂದ್ವ ನಿಲುವು

ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ, ಭೂಗತ ಪಾತಕಿ 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್‌ ಇಬ್ರಾಹಿಂ ಇರುವ ಸ್ಥಳದ ಕುರಿತು ಧ್ವಂದ್ವ ನಿಲುವು ಪ್ರದರ್ಶಿಸುವ ಮೂಲಕ ಕೇಂದ್ರ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದೆ. ದಾವೂದ್‌ ಎಲ್ಲಿದ್ದಾನೆ ಎಂಬ ಕುರಿತು ಸರ್ಕಾರಕ್ಕೆ ಮಾಹಿತಿ ಇಲ್ಲ...

1994ರಲ್ಲಿ ದಾವೂದ್ ಶರಣಾಗತಿ ಬಯಸಿದ್ದ: ನೀರಜ್ ಕುಮಾರ್ ಸ್ಫೋಟಕ ಮಾಹಿತಿ

ಭೂಗತ ಪಾತಕಿ,1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ 1994ರಲ್ಲಿ ಶರಣಾಗಲು ಬಯಸಿದ್ದ. ನಾನು ಅವನಲ್ಲಿ ಮೂರು ಬಾರಿ ಮಾತುಕತೆ ನಡೆಸಿದ್ದೆ ಎಂದು ಸಿಬಿಐ ನಿವೃತ್ತ ಡಿಐಜಿ ನೀರಜ್ ಕುಮಾರ್ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. 1994ರ ಜೂನ್ ತಿಂಗಳಿನಲ್ಲಿ...

ಉದ್ಯಮಿ ಹತ್ಯೆ ಪ್ರಕರಣ : ಭೂಗತ ಪಾತಕಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ

ಉದ್ಯಮಿ ಪ್ರದೀಪ್‌ ಜೈನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಗಡೀಪಾರು ಮಾಡಲ್ಪಟ್ಟಿರುವ ಭೂಗತ ಪಾತಕಿ ಅಬು ಸಲೇಂಗೆ ಮುಂಬೈ ವಿಶೇಷ ಟಾಡಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 1995ರಲ್ಲಿ ನಡೆದಿದ್ದ ಸ್ಥಳೀಯ ಬಿಲ್ಡರ್ ಪ್ರದೀಪ್‌ ಜೈನ್‌ ಕೊಲೆ ಪ್ರಕರಣದಲ್ಲಿ...

ದಾವೂದ್ ಇಬ್ರಾಹಿಂ ಸಹೋದರನ ಬಂಧನ

ರಿಯಲ್ ಎಸ್ಟೇಟ್ ಎಜೆಂಟ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇಕ್ಬಾಲ್ ಕಸ್ಕರ್ ಕಳೆದ ಶುಕ್ರವಾರ ಮೂರು ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ ಹಣ ನೀಡದ ಹಿನ್ನೆಲೆಯಲ್ಲಿ ನನ್ನ...

ದಾವುದ್‌ ಇಬ್ರಾಹಿಂ ಕರಾಚಿಗೆ ವಾಪಾಸ್‌

ಭೂಗತ ಪಾತಕಿ, 1993 ರ ಮುಂಬೈ ಸ್ಪೋಟದ ಮೋಸ್ಟ್‌ ವಾಂಟೆಡ್‌ ದಾವೂದ್‌ ಇಬ್ರಾಹಿಂ ಪಾಕಿಸ್ತಾನದ ಕರಾಚಿಗೆ ವಾಪಸ್ಸಾಗಿದ್ದಾನೆ ಎಂದು ವರದಿಯಾಗಿದೆ. ವರದಿಯಾದಂತೆ ಭದ್ರತಾ ಕಾರಣಗಳಿಗಾಗಿ ಅಫ್ಘಾನಿಸ್ತಾನ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಅಡಗಿಕೊಂಡಿದ್ದದಾವೂದ್‌ ಇಬ್ರಾಹಿಂ ನನ್ನು ಪಾಕಿಸ್ತಾನದ ಐಎಸ್‌ಐ ಕರಾಚಿಗೆ ಕರೆಸಿಕೊಂಡಿದೆ. ಈ ಹಿಂದೆ ದಾವೂದ್‌ನನ್ನು...

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ: ದೂರವಾಣಿ ಕರೆಯಿಂದ ಖಚಿತ

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಪಾಕಿಸ್ಥಾನದಲ್ಲಿರುವುದಕ್ಕೆ ಇನ್ನೊಂದು ಪುರಾವೆ ಸಿಕ್ಕಿದೆ. ಇತ್ತೀಚೆಗೆ ದಾವೂದ್‌ ಇಬ್ರಾಹಿಂ ಸಹೋದರ ಅನೀಸ್‌ ಇಬ್ರಾಹಿಂ ಪಾಕಿಸ್ಥಾನದ ಮೊಬೈಲ್‌ ನಂಬರ್‌ನಿಂದ ಮುಂಬಯಿಯ ಓರ್ವ ಬಿಲ್ಡರ್‌ಗೆ ಫೋನ್‌ ಮಾಡಿ 5 ಕೋ. ರೂ. ಹಫ್ತಾ ಕೇಳಿದ್ದಾನೆ. ಈ ಮೂಲಕ ದಾವೂದ್‌...

ದಾವೂದ್ ನನ್ನು ಭಾರತಕ್ಕೆ ಒಪ್ಪಿಸಿ: ಪಾಕ್ ಗೆ ಕಿರಣ್ ರಿಜಿಜು ಆಗ್ರಹ

ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಕೂಡಲೇ ಭಾರತಕ್ಕೆ ಒಪ್ಪಿಸಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಪಾಕಿಸ್ತಾನಕ್ಕೆ ಆಗ್ರಹಿಸಿದ್ದಾರೆ. ಭೂಗತ ಪಾತಕಿ, 1993 ಮುಂಬೈ ಸರಣಿ ಸ್ಫೋಟ ರೂವಾರಿ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇರುವ ಕುರಿತು ಬಲವಾದ ಸಾಕ್ಷ್ಯಾಧಾರ ದೊರೆತ ಹಿನ್ನಲೆಯಲ್ಲಿ ಲಖನೌನಲ್ಲಿ...

ಭೂಗತ ಪಾತಕಿ ದಾವೂದ್‌ ಹತ್ಯೆ ಜಸ್ಟ್‌ ಮಿಸ್‌?

ಭೂಗತ ಪಾತಕಿ, ಮೋಸ್ಟ್‌ ವಾಂಟೆಡ್‌ ಉಗ್ರರಲ್ಲಿ ಒಬ್ಬನಾದ ದಾವೂದ್‌ ಇಬ್ರಾಹಿಂನನ್ನು ಮುಗಿಸಿಬಿಡಲು ಸಿದ್ಧತೆ ನಡೆಸಿದ್ದ ಭಾರತ, ಕೊನೇ ಕ್ಷಣದಲ್ಲಿ ಈ ದಿಟ್ಟ ಕ್ರಮದಿಂದ ಹಿಂದೆ ಸರಿಯಿತು ಎಂಬ ಅಚ್ಚರಿಯ ಸ್ಫೋಟಕ ಸಂಗತಿ ಬಯಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ 13ರಂದು ಅತ್ಯಂತ ರಹಸ್ಯವಾಗಿ...

ದಾವೂದ್‌ ಇಬ್ರಾಹಿಂಗೆ ಪಾಕ್ ಆಶ್ರಯ ನೀಡಿದೆ: ರಾಜನಾಥ್ ಸಿಂಗ್

ಭಾರತದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸದ್ಯ ಪಾಕಿಸ್ತಾನ- ಆಫ್ಘಾನಿಸ್ತಾನ ಗಡಿಯಲ್ಲಿ ಇದ್ದಾನೆ. ಆತನಿಗೆ ಪಾಕಿಸ್ತಾನ ಆಶ್ರಯ ಒದಗಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ದಾವೂದ್‌ನ ಬೆನ್ನತ್ತಲಿದೆಯೇ ಎಂಬ ಪ್ರಶ್ನೆಗೆ,...

ದಾವೂದ್ ಇಬ್ರಾಹಿಂ ಸ್ಥಳಾಂತರ

ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐ ಪಾಕ್-ಅಪ್ಘಾನಿಸ್ತಾನದ ರಹಸ್ಯ ಸ್ಥಳಕ್ಕೆ ಸ್ಥಳಾಂತರ ಮಾಡಿದೆ. ದಾವೂದ್ ಇಬ್ರಾಹಿಂ ಗೆ ಭಾರತ-ಅಮೆರಿಕ ಜಂಟಿಯಾಗಿ ಬಲೆ ಬೀಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನದ ಐಎಸ್ ಐ, ಭದ್ರತೆಯೊಂದಿಗೆ ಆತನನ್ನು ಸ್ಥಳಾಂತರಮಾಡಿದೆ...

ದಾವೂದ್ ಇಬ್ರಾಹಿಂ ಬಂಧನಕ್ಕೆ ಎಲ್ಲಾ ರೀತಿಯಲ್ಲೂ ಯತ್ನ: ರಾಜನಾಥ್ ಸಿಂಗ್

ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಸೆರೆ ಹಿಡಿಯಲು ಎನ್.ಡಿ.ಎ ಸರ್ಕಾರ ಕಾರ್ಯತಂತ್ರ ರೂಪಿಸುತ್ತಿದೆ. ಈ ಬಗ್ಗೆ ಬಲವಾದ ವಿಶ್ವಾಸ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ರಾಜನಥ್ ಸಿಂಗ್, ದಾವೂದ್ ಇಬ್ರಾಹಿಂ ನನ್ನು ಬಂಧಿಸಲಿದ್ದೇವೆ ಎಂದು ಹೇಳಿದ್ದಾರೆ. ದಾವೂ ಇಬ್ರಾಹಿಂನನ್ನು ಬಂಧಿಸಲು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited